329 ಮಂದಿಗೆ ಕೋವಿಡ್ ಸೋಂಕು, ಮತ್ತೆ 3 ಸಾವು

477

Get real time updates directly on you device, subscribe now.

ತುಮಕೂರು: ಮಂಗಳವಾರದಂದು ಕೊರೊನಾ ಸೋಂಕು 329 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,12,570 ಕ್ಕೆ ಏರಿಕೆ ಕಂಡಿದೆ. 5911 ಸಕ್ರಿಯ ಪ್ರಕರಣಗಳ ಪೈಕಿ 519 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 78, ಚಿನಾಹಳ್ಳಿ 50, ಗುಬ್ಬಿ 35, ಕೊರಟಗೆರೆ 17, ಕುಣಿಗಲ್ 13, ಮಧುಗಿರಿ 13, ಪಾವಗಡ 15, ಶಿರಾ 45, ತಿಪಟೂರು 26, ತುರುವೇಕೆರೆಯಲ್ಲಿ 37 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ: 3
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಕ್ತಿ (60), ಮಹಿಳೆ (72)
ಕುಣಿಗಲ್: ತಾಲೂಕಿನ ಮಹಿಳೆ(65)
ಒಟ್ಟು 3 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!