347 ಮಂದಿಗೆ ಸೋಂಕು ದೃಢ, 5 ಸಾವು

1,695

Get real time updates directly on you device, subscribe now.

ತುಮಕೂರು: ಬುಧವಾರದಂದು ಕೊರೊನಾ ಸೋಂಕು 347 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,12,917 ಕ್ಕೆ ಏರಿಕೆ ಕಂಡಿದೆ. 5916 ಸಕ್ರಿಯ ಪ್ರಕರಣಗಳ ಪೈಕಿ 337 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 63, ಚಿನಾಹಳ್ಳಿ 20, ಗುಬ್ಬಿ 29, ಕೊರಟಗೆರೆ 7, ಕುಣಿಗಲ್ 7, ಮಧುಗಿರಿ 9, ಪಾವಗಡ 15, ಶಿರಾ 33, ತಿಪಟೂರು 46, ತುರುವೇಕೆರೆಯಲ್ಲಿ 23, ಇತರೆ 95 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 5
ಮಧುಗಿರಿ: ತಾಲೂಕಿನ ವ್ಯಕ್ತಿ(83), ಮಹಿಳೆ(45)
ಪಾವಗಡ: ತಾಲೂಕಿನ ವ್ಯಕ್ತಿ(78)
ಕೊರಟಗೆರೆ: ತಾಲೂಕಿನ ವ್ಯಕ್ತಿ(42)
ಶಿರಾ: ತಾಲೂಕಿನ ವ್ಯಕ್ತಿ(75)
ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!