153 ಮಂದಿಗೆ ಸೋಂಕು ದೃಢ, 3 ಸಾವು

460

Get real time updates directly on you device, subscribe now.

ತುಮಕೂರು: ಶುಕ್ರವಾರದಂದು ಕೊರೊನಾ ಸೋಂಕು 153 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,13,359 ಕ್ಕೆ ಏರಿಕೆ ಕಂಡಿದೆ. 4091 ಸಕ್ರಿಯ ಪ್ರಕರಣಗಳ ಪೈಕಿ 1042 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 24, ಚಿನಾಹಳ್ಳಿ 19, ಗುಬ್ಬಿ 13, ಕೊರಟಗೆರೆ 7, ಕುಣಿಗಲ್ 5, ಮಧುಗಿರಿ 6, ಪಾವಗಡ 14, ಶಿರಾ 18, ತಿಪಟೂರು 27, ತುರುವೇಕೆರೆಯಲ್ಲಿ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ಗೆ ಬಲಿ: 3
ತಿಪಟೂರು: ತಾಲೂಕಿನ ವ್ಯಕ್ತಿ(60), ವ್ಯಕ್ತಿ(58)
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಕ್ತಿ(75)
ಒಟ್ಟು 3 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!