144 ಮಂದಿಗೆ ಸೋಂಕು, ಮತ್ತೆ 5 ಸಾವು

294

Get real time updates directly on you device, subscribe now.

ತುಮಕೂರು: ಮಂಗಳವಾರದಂದು ಕೊರೊನಾ ಸೋಂಕು 144 ಮಂದಿಗೆ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,14,011 ಕ್ಕೆ ಏರಿಕೆ ಕಂಡಿದೆ. 3,193 ಸಕ್ರಿಯ ಪ್ರಕರಣಗಳ ಪೈಕಿ 321 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 45, ಚಿನಾಹಳ್ಳಿ 25, ಗುಬ್ಬಿ 7, ಕೊರಟಗೆರೆ 6, ಕುಣಿಗಲ್ 2, ಮಧುಗಿರಿ 9, ಪಾವಗಡ 12, ಶಿರಾ 12, ತಿಪಟೂರು 13, ತುರುವೇಕೆರೆಯಲ್ಲಿ 10, ಇತರೆ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 5 ಜನ ಸಾವು
ಪಾವಗಡ: ತಾಲೂಕಿನ ವ್ಯಕ್ತಿ (68)
ಕೊರಟಗೆರೆ: ತಾಲೂಕಿನ ವ್ಯಕ್ತಿ (68)
ಗುಬ್ಬಿ: ತಾಲೂಕಿನ ವ್ಯಕ್ತಿ (34)
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಕ್ತಿ (31)
ತಿಪಟೂರು: ತಾಲೂಕಿನ ವ್ಯಕ್ತಿ (70)
ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!