116 ಮಂದಿಗೆ ಸೋಂಕು: 1 ಸಾವು

307

Get real time updates directly on you device, subscribe now.


ತುಮಕೂರು: ಭಾನುವಾರದಂದು 116 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,14,620 ಕ್ಕೆ ಏರಿಕೆ ಕಂಡಿದೆ.1,855 ಸಕ್ರಿಯ ಪ್ರಕರಣಗಳ ಪೈಕಿ 276 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 30, ಚಿನಾಹಳ್ಳಿ 18, ಗುಬ್ಬಿ 12, ಕೊರಟಗೆರೆ 4, ಕುಣಿಗಲ್ 3, ಮಧುಗಿರಿ 2, ಪಾವಗಡ 3, ಶಿರಾ 7, ತಿಪಟೂರು 22, ತುರುವೇಕೆರೆಯಲ್ಲಿ 15 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ತುಮಕೂರು: ತಾಲೂಕಿನ ಮಹಿಳೆ (72)
ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!