99 ಮಂದಿಗೆ ಸೋಂಕು, 3 ಸಾವು

650

Get real time updates directly on you device, subscribe now.

ತುಮಕೂರು: ಮಂಗಳವಾರದಂದು 99 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,14,818 ಕ್ಕೆ ಏರಿಕೆ ಕಂಡಿದೆ. 1,611 ಸಕ್ರಿಯ ಪ್ರಕರಣಗಳ ಪೈಕಿ 245 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 12, ಚಿನಾಹಳ್ಳಿ 14, ಗುಬ್ಬಿ 8, ಕೊರಟಗೆರೆ 8, ಕುಣಿಗಲ್ 3, ಮಧುಗಿರಿ 7, ಪಾವಗಡ 13, ಶಿರಾ 3, ತಿಪಟೂರು 21, ತುರುವೇಕೆರೆಯಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 3 ಸಾವು
ಚಿಕ್ಕನಾಯಕನಹಳ್ಳಿ: ತಾಲೂಕಿನ ಮಹಿಳೆ (45)
ಶಿರಾ: ತಾಲೂಕಿನ ಮಹಿಳೆ (42)
ಕುಣಿಗಲ್: ತಾಲೂಕಿನ ವ್ಯಕ್ತಿ(59)
ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!