141 ಮಂದಿಗೆ ಸೋಂಕು, 2 ಸಾವು

1,353

Get real time updates directly on you device, subscribe now.

ತುಮಕೂರು: ಬುಧವಾರದಂದು 141 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,14,959 ಕ್ಕೆ ಏರಿಕೆ ಕಂಡಿದೆ. 1,498 ಸಕ್ರಿಯ ಪ್ರಕರಣಗಳ ಪೈಕಿ 252 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 22, ಚಿನಾಹಳ್ಳಿ 32, ಗುಬ್ಬಿ 8, ಕೊರಟಗೆರೆ 4, ಕುಣಿಗಲ್ 7, ಮಧುಗಿರಿ 3, ಪಾವಗಡ 9, ಶಿರಾ 1, ತಿಪಟೂರು 40, ತುರುವೇಕೆರೆಯಲ್ಲಿ 13, ಇತರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 2 ಸಾವು
ಮಧುಗಿರಿ: ತಾಲೂಕಿನ ವ್ಯಕ್ತಿ (42), ವ್ಯಕ್ತಿ (65)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!