157 ಮಂದಿಗೆ ಸೋಂಕು, 2 ಸಾವು

995

Get real time updates directly on you device, subscribe now.

ತುಮಕೂರು: ಗುರುವಾರದಂದು 157 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,15,116 ಕ್ಕೆ ಏರಿಕೆ ಕಂಡಿದೆ. 1,387 ಸಕ್ರಿಯ ಪ್ರಕರಣಗಳ ಪೈಕಿ 266 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 40, ಚಿನಾಹಳ್ಳಿ 13, ಗುಬ್ಬಿ 16, ಕೊರಟಗೆರೆ 2, ಕುಣಿಗಲ್ 7, ಮಧುಗಿರಿ 2, ಪಾವಗಡ 5, ಶಿರಾ 1, ತಿಪಟೂರು 27, ತುರುವೇಕೆರೆಯಲ್ಲಿ 13, ಇತರೆ 31 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 2 ಸಾವು
ತಿಪಟೂರು: ತಾಲೂಕಿನ ಮಹಿಳೆ (68)
ಶಿರಾ: ತಾಲೂಕಿನ ವ್ಯಕ್ತಿ (70)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!