115 ಮಂದಿಗೆ ಸೋಂಕು, 3 ಸಾವು

863

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 115 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,16,079 ಕ್ಕೆ ಏರಿಕೆ ಕಂಡಿದೆ. 1,462 ಸಕ್ರಿಯ ಪ್ರಕರಣಗಳ ಪೈಕಿ 57 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 26, ಚಿನಾಹಳ್ಳಿ 17, ಗುಬ್ಬಿ 13, ಕೊರಟಗೆರೆ 3, ಕುಣಿಗಲ್ 2, ಮಧುಗಿರಿ 7, ಪಾವಗಡ 7, ಶಿರಾ 7, ತಿಪಟೂರು 13, ತುರುವೇಕೆರೆಯಲ್ಲಿ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 3 ಸಾವು
ಚಿಕ್ಕನಾಯಕನಹಳ್ಳಿ: ತಾಲೂಕಿನ ವ್ಯಕ್ತಿ (76), ಮಹಿಳೆ (63)
ತುಮಕೂರು: ತಾಲೂಕಿನ ವ್ಯಕ್ತಿ (45)
ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!