78 ಮಂದಿಗೆ ಸೋಂಕು, 1 ಸಾವು

803

Get real time updates directly on you device, subscribe now.

ತುಮಕೂರು: ಬುಧವಾರದಂದು 78 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,16,594 ಕ್ಕೆ ಏರಿಕೆ ಕಂಡಿದೆ. 1,432 ಸಕ್ರಿಯ ಪ್ರಕರಣಗಳ ಪೈಕಿ 62 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 19, ಚಿನಾಹಳ್ಳಿ 11, ಗುಬ್ಬಿ 8, ಕುಣಿಗಲ್ 2, ಮಧುಗಿರಿ 5, ಪಾವಗಡ 7, ಶಿರಾ 1, ತಿಪಟೂರು 4, ತುರುವೇಕೆರೆಯಲ್ಲಿ 10, ಇತರೆ11 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಕೊರಟಗೆರೆಯಲ್ಲಿ ಇಂದು ಯಾವುದೇ ಪ್ರಕರಣ ಕಂಡು ಬಂದಿಲ್ಲ.

ಸೋಂಕಿಗೆ 1 ಸಾವು
ತುಮಕೂರು:
ತಾಲೂಕಿನ ಮಹಿಳೆ (84)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!