86 ಮಂದಿಗೆ ಸೋಂಕು, 2 ಸಾವು

322

Get real time updates directly on you device, subscribe now.

ತುಮಕೂರು: ಮಂಗಳವಾರದಂದು 86 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,086 ಕ್ಕೆ ಏರಿಕೆ ಕಂಡಿದೆ. 1,368 ಸಕ್ರಿಯ ಪ್ರಕರಣಗಳ ಪೈಕಿ 82 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 18, ಚಿನಾಹಳ್ಳಿ 19, ಗುಬ್ಬಿ 12, ಕೊರಟಗೆರೆ 1, ಕುಣಿಗಲ್ 3, ಮಧುಗಿರಿ 3, ತಿಪಟೂರು 15, ತುರುವೇಕೆರೆಯಲ್ಲಿ 11, ಇತರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಪಾವಗಡ ಮತ್ತು ಶಿರಾದಲ್ಲಿ ಇಂದು ಯಾವುದೇ ಪ್ರಕರಣ ಕಂಡು ಬಂದಿಲ್ಲ.


ಸೋಂಕಿಗೆ 2 ಸಾವು
ಕೊರಟಗೆರೆ:
ತಾಲೂಕಿನ ವ್ಯಕ್ತಿ (55)
ಮಧುಗಿರಿ: ತಾಲೂಕಿನ ವ್ಯಕ್ತಿ (70)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!