104 ಮಂದಿಗೆ ಸೋಂಕು

354

Get real time updates directly on you device, subscribe now.

ತುಮಕೂರು: ಗುರುವಾರದಂದು 104 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,257 ಕ್ಕೆ ಏರಿಕೆ ಕಂಡಿದೆ. 1,376 ಸಕ್ರಿಯ ಪ್ರಕರಣಗಳ ಪೈಕಿ 77 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 20, ಚಿನಾಹಳ್ಳಿ 9, ಗುಬ್ಬಿ 8, ಕೊರಟಗೆರೆ 2, ಕುಣಿಗಲ್ 4, ಮಧುಗಿರಿ 2, ಪಾವಗಡ 3, ಶಿರಾ 2, ತಿಪಟೂರು 37, ತುರುವೇಕೆರೆಯಲ್ಲಿ 10, ಇತರೆ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಇಂದು ಯಾವುದೇ ಸಾವಿನ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!