72 ಮಂದಿಗೆ ಸೋಂಕು, 1 ಸಾವು

778

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 72 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,329 ಕ್ಕೆ ಏರಿಕೆ ಕಂಡಿದೆ. 1,368 ಸಕ್ರಿಯ ಪ್ರಕರಣಗಳ ಪೈಕಿ 77 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 20, ಚಿನಾಹಳ್ಳಿ 15, ಗುಬ್ಬಿ 6, ಕೊರಟಗೆರೆ 3, ಕುಣಿಗಲ್ 4, ಮಧುಗಿರಿ 4, ಪಾವಗಡ 2, ತಿಪಟೂರು 6, ತುರುವೇಕೆರೆಯಲ್ಲಿ 6, ಇತರೆ 6 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಂದು ಶಿರಾದಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ.

ಸೋಂಕಿಗೆ 1 ಸಾವು
ಕೊರಟಗೆರೆ:
ತಾಲೂಕಿನ ವ್ಯಕ್ತಿ (41)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!