47 ಮಂದಿಗೆ ಸೋಂಕು, 2 ಸಾವು

3D illustration
869

Get real time updates directly on you device, subscribe now.

ತುಮಕೂರು: ಮಂಗಳವಾರದಂದು 47 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,572 ಕ್ಕೆ ಏರಿಕೆ ಕಂಡಿದೆ. 1,262 ಸಕ್ರಿಯ ಪ್ರಕರಣಗಳ ಪೈಕಿ 113 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 7, ಚಿನಾಹಳ್ಳಿ 5, ಗುಬ್ಬಿ 8, ಮಧುಗಿರಿ 2, ಪಾವಗಡ 6, ಶಿರಾ 2, ತಿಪಟೂರು 7, ತುರುವೇಕೆರೆಯಲ್ಲಿ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 2 ಸಾವು
ತುಮಕೂರು:
ತಾಲೂಕಿನ ವ್ಯಕ್ತಿ (70)
ಮಧುಗಿರಿ: ತಾಲೂಕಿನ ವ್ಯಕ್ತಿ (50)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!