39 ಮಂದಿಗೆ ಸೋಂಕು

1,052

Get real time updates directly on you device, subscribe now.

ತುಮಕೂರು: ಬುಧವಾರದಂದು 39 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,611 ಕ್ಕೆ ಏರಿಕೆ ಕಂಡಿದೆ. 1,202 ಸಕ್ರಿಯ ಪ್ರಕರಣಗಳ ಪೈಕಿ 99 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಚಿನಾಹಳ್ಳಿ 10, ಗುಬ್ಬಿ 8, ಕುಣಿಗಲ್ 7 ಮಧುಗಿರಿ 1, ಪಾವಗಡ 1, ಶಿರಾ 5, ತಿಪಟೂರು 2, ತುರುವೇಕೆರೆಯಲ್ಲಿ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!