56 ಮಂದಿಗೆ ಸೋಂಕು, 1 ಸಾವು

780

Get real time updates directly on you device, subscribe now.

ತುಮಕೂರು: ಗುರುವಾರದಂದು 56 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,667 ಕ್ಕೆ ಏರಿಕೆ ಕಂಡಿದೆ. 1,094 ಸಕ್ರಿಯ ಪ್ರಕರಣಗಳ ಪೈಕಿ 163 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 16, ಚಿನಾಹಳ್ಳಿ 2, ಗುಬ್ಬಿ 4, ಪಾವಗಡ 1, ತಿಪಟೂರು 20, ತುರುವೇಕೆರೆಯಲ್ಲಿ 8, ಇತರೆ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ತಿಪಟೂರು:
ಮಹಿಳೆ (55)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ

Get real time updates directly on you device, subscribe now.

Comments are closed.

error: Content is protected !!