73 ಮಂದಿಗೆ ಸೋಂಕು, 2 ಸಾವು

1,048

Get real time updates directly on you device, subscribe now.

ತುಮಕೂರು: ಸೋಮವಾರದಂದು 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,17,954 ಕ್ಕೆ ಏರಿಕೆ ಕಂಡಿದೆ. 1,074 ಸಕ್ರಿಯ ಪ್ರಕರಣಗಳ ಪೈಕಿ 90 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 18, ಚಿನಾಹಳ್ಳಿ 10, ಗುಬ್ಬಿ 8, ಕೊರಟಗೆರೆ 1, ಕುಣಿಗಲ್ 2, ಮಧುಗಿರಿ 3, ಪಾವಗಡ 3, ಶಿರಾ 2, ತಿಪಟೂರು 5, ತುರುವೇಕೆರೆಯಲ್ಲಿ 4, ಇತರೆ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ 2 ಸಾವು
ಚಿಕ್ಕನಾಯಕನಹಳ್ಳಿ
: ವ್ಯಕ್ತಿ (50)
ತುಮಕೂರು: ವ್ಯಕ್ತಿ (40)
ಇಬ್ಬರು ಮೃತಪಟ್ಟಿದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!