80 ಮಂದಿಗೆ ಸೋಂಕು, 2 ಸಾವು

1,385

Get real time updates directly on you device, subscribe now.

ತುಮಕೂರು: ಮಂಗಳವಾರದಂದು 80 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,034 ಕ್ಕೆ ಏರಿಕೆ ಕಂಡಿದೆ. 1,076 ಸಕ್ರಿಯ ಪ್ರಕರಣಗಳ ಪೈಕಿ 88 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 19, ಚಿನಾಹಳ್ಳಿ 9, ಗುಬ್ಬಿ 1, ಕೊರಟಗೆರೆ 1, ಕುಣಿಗಲ್ 2, ಮಧುಗಿರಿ 1, ಪಾವಗಡ 1, ಶಿರಾ 5, ತಿಪಟೂರು 13, ತುರುವೇಕೆರೆಯಲ್ಲಿ 6, ಇತರೆ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ 2 ಸಾವು
ಗುಬ್ಬಿ:
ವ್ಯಕ್ತಿ (65)
ತುಮಕೂರು: ವ್ಯಕ್ತಿ (30)
ಇಬ್ಬರು ಮೃತಪಟ್ಟಿದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!