58 ಮಂದಿಗೆ ಸೋಂಕು

875

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 58 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,194 ಕ್ಕೆ ಏರಿಕೆ ಕಂಡಿದೆ. 968 ಸಕ್ರಿಯ ಪ್ರಕರಣಗಳ ಪೈಕಿ 43 ಮಂದಿ ಬಿಡುಗಡೆ ಹೊಂದಿದ್ದಾರೆ.


ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 19, ಚಿನಾಹಳ್ಳಿ 7, ಗುಬ್ಬಿ 4, ಕುಣಿಗಲ್ 4, ಮಧುಗಿರಿ 2, ಶಿರಾ 6, ತಿಪಟೂರು 11, ತುರುವೇಕೆರೆಯಲ್ಲಿ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!