40 ಮಂದಿಗೆ ಸೋಂಕು

510

Get real time updates directly on you device, subscribe now.

ತುಮಕೂರು: ಸೋಮವಾರದಂದು 40 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,325 ಕ್ಕೆ ಏರಿಕೆ ಕಂಡಿದೆ. 896 ಸಕ್ರಿಯ ಪ್ರಕರಣಗಳ ಪೈಕಿ 88 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 10, ಚಿನಾಹಳ್ಳಿ 4, ಗುಬ್ಬಿ 10, ಮಧುಗಿರಿ 2, ಶಿರಾ 6, ತಿಪಟೂರು 2, ತುರುವೇಕೆರೆಯಲ್ಲಿ 4, ಇತರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 2 ಸಾವು
ಮಧುಗಿರಿ:
ತಾಲೂಕಿನ ವ್ಯಕ್ತಿ (45)
ಕುಣಿಗಲ್: ತಾಲೂಕಿನ ವ್ಯಕ್ತಿ (63)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!