18 ಮಂದಿಗೆ ಸೋಂಕು

1,545

Get real time updates directly on you device, subscribe now.

ತುಮಕೂರು: ಮಂಗಳವಾರದಂದು 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,343 ಕ್ಕೆ ಏರಿಕೆ ಕಂಡಿದೆ. 847 ಸಕ್ರಿಯ ಪ್ರಕರಣಗಳ ಪೈಕಿ 66 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಚಿನಾಹಳ್ಳಿ 5, ಗುಬ್ಬಿ 4, ಕೊರಟಗೆರೆ 1, ಮಧುಗಿರಿ 1, ತಿಪಟೂರು 2, ತುರುವೇಕೆರೆಯಲ್ಲಿ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 1 ಸಾವು
ಮಧುಗಿರಿ:
ತಾಲೂಕಿನ ಮಹಿಳೆ (60)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!