ಕರೆಂಟ್‌ ಶಾಕ್ ಗೆ ಯುವಕ ಬಲಿ

190

Get real time updates directly on you device, subscribe now.

ಕುಣಿಗಲ್‌: ಮನೆ ಕಾಮಗಾರಿ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಯುವಕ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಜಾಣಗೆರೆ ಗ್ರಾಮದ ಚಂದ್ರಶೇಖರ (22) ಮೃತ ಯುವಕನಾಗಿದ್ದು, ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಮನೆ ದುರಸ್ತಿ ಸಮಯದಲ್ಲಿ ಅಕಸ್ಮಾತ್‌ ಮನೆ ಮೇಲೆ ಹಾಯ್ದು ಹೋಗಿದ್ದ ವಿದ್ಯುತ್‌ ತಂತಿ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!