88 ಮಂದಿಗೆ ಸೋಂಕು

1,127

Get real time updates directly on you device, subscribe now.

ತುಮಕೂರು: ಬುಧವಾರದಂದು 88 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,431 ಕ್ಕೆ ಏರಿಕೆ ಕಂಡಿದೆ. 881 ಸಕ್ರಿಯ ಪ್ರಕರಣಗಳ ಪೈಕಿ 54 ಮಂದಿ ಬಿಡುಗಡೆ ಹೊಂದಿದ್ದಾರೆ.


ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 9, ಚಿನಾಹಳ್ಳಿ 22, ಗುಬ್ಬಿ 7, ಕೊರಟಗೆರೆ 1, ಮಧುಗಿರಿ 1, ಪಾವಗಡ 1, ಶಿರಾ 2, ತಿಪಟೂರು 28, ತುರುವೇಕೆರೆಯಲ್ಲಿ 7, ಇತರೆ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!