34 ಮಂದಿಗೆ ಸೋಂಕು

899

Get real time updates directly on you device, subscribe now.

ತುಮಕೂರು: ಗುರುವಾರದಂದು 34 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,465 ಕ್ಕೆ ಏರಿಕೆ ಕಂಡಿದೆ. 746 ಸಕ್ರಿಯ ಪ್ರಕರಣಗಳ ಪೈಕಿ 167 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 6, ಚಿನಾಹಳ್ಳಿ 6, ಗುಬ್ಬಿ 6, ಕೊರಟಗೆರೆ 2, ಕುಣಿಗಲ್ 1, ಪಾವಗಡ 1, ಶಿರಾ 3, ತಿಪಟೂರು 7, ತುರುವೇಕೆರೆಯಲ್ಲಿ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 2 ಸಾವು
ಕುಣಿಗಲ್:
ತಾಲೂಕಿನ ಮಹಿಳೆ (58)
ಪಾವಗಡ: ತಾಲೂಕಿನ ವ್ಯಕ್ತಿ (80)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!