31 ಮಂದಿಗೆ ಸೋಂಕು

654

Get real time updates directly on you device, subscribe now.

ತುಮಕೂರು: ಸೋಮವಾರದಂದು 31 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,659 ಕ್ಕೆ ಏರಿಕೆ ಕಂಡಿದೆ. 730 ಸಕ್ರಿಯ ಪ್ರಕರಣಗಳ ಪೈಕಿ 65 ಮಂದಿ ಬಿಡುಗಡೆ ಹೊಂದಿದ್ದಾರೆ.


ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 6, ಚಿನಾಹಳ್ಳಿ 5, ಗುಬ್ಬಿ 4, ಕುಣಿಗಲ್ 1, ಮಧುಗಿರಿ 1, ಶಿರಾ 7, ತಿಪಟೂರು 7 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!