52 ಮಂದಿಗೆ ಸೋಂಕು

343

Get real time updates directly on you device, subscribe now.

ತುಮಕೂರು: ಬುಧವಾರದಂದು 52 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,763 ಕ್ಕೆ ಏರಿಕೆ ಕಂಡಿದೆ. 715 ಸಕ್ರಿಯ ಪ್ರಕರಣಗಳ ಪೈಕಿ 42 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 10, ಚಿನಾಹಳ್ಳಿ 9, ಗುಬ್ಬಿ 5, ಕುಣಿಗಲ್ 2, ಪಾವಗಡ 3, ಶಿರಾ 7, ತಿಪಟೂರು 11, ತುರುವೇಕೆರೆ 5 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 2 ಸಾವು
ಕುಣಿಗಲ್: ತಾಲೂಕಿನ ವ್ಯಕ್ತಿ (63)
ತಿಪಟೂರು: ತಾಲೂಕಿನ ವ್ಯಕ್ತಿ (65)
ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!