10 ಮಂದಿಗೆ ಸೋಂಕು

1,060

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 10 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,819 ಕ್ಕೆ ಏರಿಕೆ ಕಂಡಿದೆ. 672 ಸಕ್ರಿಯ ಪ್ರಕರಣಗಳ ಪೈಕಿ 44 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 4, ಶಿರಾ 1, ತಿಪಟೂರು 2, ತುರುವೇಕೆರೆ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 1 ಸಾವು
ಗುಬ್ಬಿ:
ತಾಲೂಕಿನ ವ್ಯಕ್ತಿ (57)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!