68 ಮಂದಿಗೆ ಸೋಂಕು

740

Get real time updates directly on you device, subscribe now.

ತುಮಕೂರು: ಶನಿವಾರದಂದು 68 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,887 ಕ್ಕೆ ಏರಿಕೆ ಕಂಡಿದೆ. 726 ಸಕ್ರಿಯ ಪ್ರಕರಣಗಳ ಪೈಕಿ 14 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 6, ಚಿಕ್ಕನಾಯಕನಹಳ್ಳಿ 12, ಗುಬ್ಬಿ 9, ಕೊರಟಗೆರೆ 1, ಕುಣಿಗಲ್ 2, ಮಧುಗಿರಿ 1, ಪಾವಗಡ 4, ಶಿರಾ 1, ತಿಪಟೂರು 27, ತುರುವೇಕೆರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!