44 ಮಂದಿಗೆ ಸೋಂಕು

617

Get real time updates directly on you device, subscribe now.

ತುಮಕೂರು: ಸೋಮವಾರದಂದು 44 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,970 ಕ್ಕೆ ಏರಿಕೆ ಕಂಡಿದೆ. 696 ಸಕ್ರಿಯ ಪ್ರಕರಣಗಳ ಪೈಕಿ 30 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 13, ಚಿಕ್ಕನಾಯಕನಹಳ್ಳಿ 3, ಗುಬ್ಬಿ 2, ಮಧುಗಿರಿ 2, ಶಿರಾ 2, ತಿಪಟೂರು 6, ತುರುವೇಕೆರೆ 4, ಇತರೆ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 1 ಸಾವು
ಪಾವಗಡ:
ತಾಲೂಕಿನ ಮಹಿಳೆ (70)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!