43 ಮಂದಿಗೆ ಸೋಂಕು

Coronavirus virus outbreak and coronaviruses influenza background as dangerous flu strain cases as a pandemic medical health risk concept with disease cells as a 3D render
368

Get real time updates directly on you device, subscribe now.

ತುಮಕೂರು: ಮಂಗಳವಾರದಂದು 43 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,013 ಕ್ಕೆ ಏರಿಕೆ ಕಂಡಿದೆ. 698 ಸಕ್ರಿಯ ಪ್ರಕರಣಗಳ ಪೈಕಿ 40 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 8, ಚಿಕ್ಕನಾಯಕನಹಳ್ಳಿ 5, ಗುಬ್ಬಿ 7, ಕುಣಿಗಲ್ 5, ಪಾವಗಡ 1, ಶಿರಾ 2, ತಿಪಟೂರು 8, ತುರುವೇಕೆರೆ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೊರೊನಾಗೆ 1 ಸಾವು
ಗುಬ್ಬಿ:
ತಾಲೂಕಿನ ವ್ಯಕ್ತಿ (68)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!