19 ಮಂದಿಗೆ ಸೋಂಕು

290

Get real time updates directly on you device, subscribe now.

ತುಮಕೂರು: ಗುರುವಾರದಂದು 19 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,084 ಕ್ಕೆ ಏರಿಕೆ ಕಂಡಿದೆ. 693 ಸಕ್ರಿಯ ಪ್ರಕರಣಗಳ ಪೈಕಿ 37 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಚಿಕ್ಕನಾಯಕನಹಳ್ಳಿ 3, ಗುಬ್ಬಿ 5, ಮಧುಗಿರಿ 3, ಶಿರಾ 3, ತಿಪಟೂರು 2, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ಮಧುಗಿರಿ:
ತಾಲೂಕಿನ ವ್ಯಕ್ತಿ (59)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!