30 ಮಂದಿಗೆ ಸೋಂಕು

939

Get real time updates directly on you device, subscribe now.

ತುಮಕೂರು: ಮಂಗಳವಾರದಂದು 30 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,250 ಕ್ಕೆ ಏರಿಕೆ ಕಂಡಿದೆ. 635 ಸಕ್ರಿಯ ಪ್ರಕರಣಗಳ ಪೈಕಿ 43 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 13, ಗುಬ್ಬಿ 1, ಕೊರಟಗೆರೆ 1, ಕುಣಿಗಲ್ 1, ಮಧುಗಿರಿ 1, ಶಿರಾ 2, ತಿಪಟೂರು 8, ತುರುವೇಕೆರೆ 3 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ಕೊರಟಗೆರೆ:
ತಾಲೂಕಿನ ಮಹಿಳೆ (68)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!