35 ಮಂದಿಗೆ ಸೋಂಕು

293

Get real time updates directly on you device, subscribe now.

ತುಮಕೂರು: ಗುರುವಾರದಂದು 35 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,319 ಕ್ಕೆ ಏರಿಕೆ ಕಂಡಿದೆ. 663 ಸಕ್ರಿಯ ಪ್ರಕರಣಗಳ ಪೈಕಿ 25 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 11, ಗುಬ್ಬಿ 7, ಕುಣಿಗಲ್ 1, ಪಾವಗಡ 3, ಶಿರಾ 4, ತಿಪಟೂರು 2, ತುರುವೇಕೆರೆ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ತುಮಕೂರು:
ತಾಲೂಕಿನ ವ್ಯಕ್ತಿ (88)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!