51 ಮಂದಿಗೆ ಸೋಂಕು

989

Get real time updates directly on you device, subscribe now.

ತುಮಕೂರು: ಶುಕ್ರವಾರದಂದು 51 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,370 ಕ್ಕೆ ಏರಿಕೆ ಕಂಡಿದೆ. 677 ಸಕ್ರಿಯ ಪ್ರಕರಣಗಳ ಪೈಕಿ 37 ಮಂದಿ ಬಿಡುಗಡೆ ಹೊಂದಿದ್ದಾರೆ.


ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 16, ಗುಬ್ಬಿ 4, ಕೊರಟಗೆರೆ 2, ಕುಣಿಗಲ್ 1, ಮಧುಗಿರಿ 5, ಪಾವಗಡ 11, ಶಿರಾ 1, ತಿಪಟೂರು 5, ತುರುವೇಕೆರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!