26 ಮಂದಿಗೆ ಸೋಂಕು

467

Get real time updates directly on you device, subscribe now.

ತುಮಕೂರು: ಶನಿವಾರದಂದು 26 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,634 ಕ್ಕೆ ಏರಿಕೆ ಕಂಡಿದೆ. 659 ಸಕ್ರಿಯ ಪ್ರಕರಣಗಳ ಪೈಕಿ 41 ಮಂದಿ ಬಿಡುಗಡೆ ಹೊಂದಿದ್ದಾರೆ.


ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 9, ಚಿ.ನಾ ಹಳ್ಳಿ 2, ಕುಣಿಗಲ್ 2, ಮಧುಗಿರಿ 1, ಶಿರಾ 4, ತಿಪಟೂರು 6, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!