60 ಮಂದಿಗೆ ಸೋಂಕು

490

Get real time updates directly on you device, subscribe now.

ತುಮಕೂರು: ಬುಧವಾರದಂದು 60 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,19,776 ಕ್ಕೆ ಏರಿಕೆ ಕಂಡಿದೆ. 661 ಸಕ್ರಿಯ ಪ್ರಕರಣಗಳ ಪೈಕಿ 12 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 24, ಚಿ.ನಾ ಹಳ್ಳಿ 1, ಗುಬ್ಬಿ 2, ಮಧುಗಿರಿ 2, ಶಿರಾ 13, ತಿಪಟೂರು 16, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಸೋಂಕಿಗೆ 1 ಸಾವು
ಕುಣಿಗಲ್:
ಮಹಿಳೆ (55)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!