20 ಮಂದಿಗೆ ಸೋಂಕು

568

Get real time updates directly on you device, subscribe now.

ತುಮಕೂರು: ಸೋಮವಾರದಂದು 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,119 ಕ್ಕೆ ಏರಿಕೆ ಕಂಡಿದೆ. 392 ಸಕ್ರಿಯ ಪ್ರಕರಣಗಳ ಪೈಕಿ 43 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 10, ಕೊರಟಗೆರೆ 2, ಪಾವಗಡ 1, ಶಿರಾ 5, ತಿಪಟೂರು 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸೋಂಕಿಗೆ 1 ಸಾವು
ಚಿಕ್ಕನಾಯಕನ ಹಳ್ಳಿ:
ವ್ಯಕ್ತಿ (48)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!