22 ಮಂದಿಗೆ ಸೋಂಕು

420

Get real time updates directly on you device, subscribe now.

ತುಮಕೂರು: ಮಂಗಳವಾರದಂದು 22 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,141 ಕ್ಕೆ ಏರಿಕೆ ಕಂಡಿದೆ. 340 ಸಕ್ರಿಯ ಪ್ರಕರಣಗಳ ಪೈಕಿ 74 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಚಿ.ನಾ ಹಳ್ಳಿ 2, ಗುಬ್ಬಿ 1, ಕೊರಟಗೆರೆ 3, ಕುಣಿಗಲ್ 1, ಮಧುಗಿರಿ 3, ಶಿರಾ 1, ತಿಪಟೂರು 3, ತುರುವೇಕೆರೆ 6ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!