54 ಮಂದಿಗೆ ಸೋಂಕು

572

Get real time updates directly on you device, subscribe now.

ತುಮಕೂರು: ಗುರುವಾರದಂದು 54 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,216 ಕ್ಕೆ ಏರಿಕೆ ಕಂಡಿದೆ. 366 ಸಕ್ರಿಯ ಪ್ರಕರಣಗಳ ಪೈಕಿ 16 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 15, ಚಿ.ನಾ ಹಳ್ಳಿ 4, ಗುಬ್ಬಿ 11, ಕುಣಿಗಲ್ 3, ಮಧುಗಿರಿ 1, ಪಾವಗಡ 4, ತಿಪಟೂರು 9, ತುರುವೇಕೆರೆ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಕುಣಿಗಲ್:
ತಾಲೂಕಿನ ವ್ಯಕ್ತಿ (43)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!