ಅಪರಿಚಿತ ಶವ ಪತ್ತೆ

316

Get real time updates directly on you device, subscribe now.

ತಿಪಟೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಈಚನೂರು ಗ್ರಾಮದ ಕೆರೆಯಲ್ಲಿ ಎರಡು ಅಪರಿಚಿತ ಮಹಿಳಾ ಶವಗಳು ನೀರಿನಲ್ಲಿ ತೇಲುತ್ತಿದ್ದವು, ಗ್ರಾಮಸ್ಥರು ಕೂಡಲೇ ನಗರ ಠಾಣೆಗೆ ವಿಷಯ ತಿಳಿಸಿ, ಸ್ಥಳಕ್ಕೆ ಧಾವಿಸಿ ಮಹಜರು ಮಾಡಿದಾಗ ಸುಮಾರು 50 ವರ್ಷದಿಂದ 60 ವಷರ್ದ ಅಪರಿಚಿತ ಮಹಿಳೆಯರಾಗಿದ್ದು ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಂಬಂಧಪಟ್ಟವರು ಗ್ರಾಮಾಂತರ ಪೊಲೀಸ್ ಠಾಣೆಯ ಮೊ.94480802923 ಸಂಪರ್ಕಿಸಿ ಶವ ಪತ್ತೆಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!