17 ಮಂದಿಗೆ ಸೋಂಕು

281

Get real time updates directly on you device, subscribe now.

ತುಮಕೂರು: ಶನಿವಾರದಂದು 17 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,430 ಕ್ಕೆ ಏರಿಕೆ ಕಂಡಿದೆ. 319 ಸಕ್ರಿಯ ಪ್ರಕರಣಗಳ ಪೈಕಿ 19 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 5, ಚಿ.ನಾ ಹಳ್ಳಿ 2, ಗುಬ್ಬಿ 2, ಕುಣಿಗಲ್ 1, ಮಧುಗಿರಿ 2, ಶಿರಾ 1, ತಿಪಟೂರು 3, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಶಿರಾ:
ತಾಲೂಕಿನ ವ್ಯಕ್ತಿ (80)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!