27 ಮಂದಿಗೆ ಸೋಂಕು

260

Get real time updates directly on you device, subscribe now.

ತುಮಕೂರು: ಬುಧವಾರದಂದು 27 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,499 ಕ್ಕೆ ಏರಿಕೆ ಕಂಡಿದೆ. 293 ಸಕ್ರಿಯ ಪ್ರಕರಣಗಳ ಪೈಕಿ 11 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 13, ಚಿಕ್ಕನಾಯಕನಹಳ್ಳಿ 1, ಕೊರಟಗೆರೆ 1, ಕುಣಿಗಲ್ 1, ಮಧುಗಿರಿ 1, ಶಿರಾ 7, ತಿಪಟೂರು 2, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ ಒಂದು ಸಾವು
ತುಮಕೂರು:
ತಾಲೂಕಿನ ವ್ಯಕ್ತಿ (65)
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!