32 ಮಂದಿಗೆ ಸೋಂಕು

3D illustration
888

Get real time updates directly on you device, subscribe now.

ತುಮಕೂರು: ಬುಧವಾರದಂದು 32 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,606 ಕ್ಕೆ ಏರಿಕೆ ಕಂಡಿದೆ. 244 ಸಕ್ರಿಯ ಪ್ರಕರಣಗಳ ಪೈಕಿ 9 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 16, ಚಿ.ನಾ.ಹಳ್ಳಿ 1, ಗುಬ್ಬಿ 4, ಕೊರಟಗೆರೆ 1,ಮಧುಗಿರಿ 1, ಪಾವಗಡ 1, ಶಿರಾ 1, ತಿಪಟೂರು 5, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!