11 ಮಂದಿಗೆ ಸೋಂಕು

250

Get real time updates directly on you device, subscribe now.

ತುಮಕೂರು: ಗುರುವಾರದಂದು 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,617 ಕ್ಕೆ ಏರಿಕೆ ಕಂಡಿದೆ. 227 ಸಕ್ರಿಯ ಪ್ರಕರಣಗಳ ಪೈಕಿ 27 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 4, ಗುಬ್ಬಿ 2, ಕೊರಟಗೆರೆ 1,ಮಧುಗಿರಿ 3, ತಿಪಟೂರು 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ತಿಪಟೂರು:
ತಾಲೂಕಿನ ಮಹಿಳೆ (86)
ಒಬ್ಬರು ಮೃತಪಟ್ಟದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!