23 ಮಂದಿಗೆ ಸೋಂಕು

599

Get real time updates directly on you device, subscribe now.

ತುಮಕೂರು: ಶನಿವಾರದಂದು 23 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,663 ಕ್ಕೆ ಏರಿಕೆ ಕಂಡಿದೆ. 240 ಸಕ್ರಿಯ ಪ್ರಕರಣಗಳ ಪೈಕಿ 19 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 9, ಚಿ.ನಾ.ಹಳ್ಳಿ 1, ಗುಬ್ಬಿ 1, ಕೊರಟಗೆರೆ 2, ಶಿರಾ 1, ತಿಪಟೂರು 5, ತುರುವೇಕೆರೆ 4 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!