26 ಮಂದಿಗೆ ಸೋಂಕು

248

Get real time updates directly on you device, subscribe now.

ತುಮಕೂರು: ಸೋಮವಾರದಂದು 26 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,726 ಕ್ಕೆ ಏರಿಕೆ ಕಂಡಿದೆ. 261 ಸಕ್ರಿಯ ಪ್ರಕರಣಗಳ ಪೈಕಿ 31 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 14, ಗುಬ್ಬಿ 6,ಕುಣಿಗಲ್ 1, ಪಾವಗಡ 1, ಶಿರಾ 1, ತಿಪಟೂರು 1, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!