53 ಮಂದಿಗೆ ಸೋಂಕು

959

Get real time updates directly on you device, subscribe now.

ತುಮಕೂರು: ಗುರುವಾರದಂದು 53 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,794 ಕ್ಕೆ ಏರಿಕೆ ಕಂಡಿದೆ. 293 ಸಕ್ರಿಯ ಪ್ರಕರಣಗಳ ಪೈಕಿ 12 ಮಂದಿ ಬಿಡುಗಡೆ ಹೊಂದಿದ್ದಾರೆ.

ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 24, ಗುಬ್ಬಿ 8, ಕೊರಟಗೆರೆ 1, ಕುಣಿಗಲ್ 3, ಶಿರಾ 2, ತಿಪಟೂರು 4, ತುರುವೇಕೆರೆ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!