8 ಮಂದಿಗೆ ಸೋಂಕು

208

Get real time updates directly on you device, subscribe now.

ತುಮಕೂರು: ಮಂಗಳವಾರದಂದು 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,849 ಕ್ಕೆ ಏರಿಕೆ ಕಂಡಿದೆ. 262 ಸಕ್ರಿಯ ಪ್ರಕರಣಗಳ ಪೈಕಿ 11 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಚಿ.ನಾ.ಹಳ್ಳಿ 1, ಗುಬ್ಬಿ 1, ಸಿರಾ 1, ತಿಪಟೂರು 1, ತುರುವೇಕೆರೆ 2 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ ಒಂದು ಸಾವು
ತುರುವೇಕೆರೆ: ತಾಲೂಕಿನ ಮಹಿಳೆ (70) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!