6 ಮಂದಿಗೆ ಸೋಂಕು

411

Get real time updates directly on you device, subscribe now.

ತುಮಕೂರು: ಸೋಮವಾರದಂದು 6 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,897 ಕ್ಕೆ ಏರಿಕೆ ಕಂಡಿದೆ. 209 ಸಕ್ರಿಯ ಪ್ರಕರಣಗಳ ಪೈಕಿ 34 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 2, ಕುಣಿಗಲ್ 1, ಪಾವಗಡ 1, ಸಿರಾ 1, ತುರುವೇಕೆರೆ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ ಒಂದು ಸಾವು
ತುರುವೇಕೆರೆ:
ತಾಲೂಕಿನ ವ್ಯಕ್ತಿ (40) ಒರ್ವ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!