2 ಮಂದಿಗೆ ಸೋಂಕು

Coronavirus virus outbreak and coronaviruses influenza background as dangerous flu strain cases as a pandemic medical health risk concept with disease cells as a 3D render
217

Get real time updates directly on you device, subscribe now.

ತುಮಕೂರು: ಮಂಗಳವಾರದಂದು 2 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,20,946 ಕ್ಕೆ ಏರಿಕೆ ಕಂಡಿದೆ. 118 ಸಕ್ರಿಯ ಪ್ರಕರಣಗಳ ಪೈಕಿ 7 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ಗುಬ್ಬಿ 1, ಚಿ.ನಾ.ಹಳ್ಳಿ 1 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿಗೆ 1 ಸಾವು
ಗುಬ್ಬಿ: ತಾಲೂಕಿನ ವ್ಯಕ್ತಿ (65)

ಒರ್ವ ವ್ಯಕ್ತಿ ಮೃತ ಪಟ್ಟಿದ್ದಾನೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!